Nata Sarvabhouma Movie: Actor Puneeth Rajkumar's 'Nata Sarvabhouma' kannada movie review. here is the Nata sarbabvhouma twitter review.<br /><br />ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಸಿನಿಮಾ ಥಿಯೇಟರ್ ಗೆ ಅಪ್ಪಳಿಸಿದೆ. ಅಭಿಮಾನದಿಂದ ಭರ್ಜರಿಯಾಗಿ ಸ್ವಾಗತಿಸಿರುವ ಪ್ರೇಕ್ಷಕರು ಅಪ್ಪು ಅಭಿನಯಕ್ಕೆ ಕ್ಲೀನ್ ಬೋಲ್ಡ್ ಆಗಿದ್ದಾರೆ.<br />